News Updates

ಶ್ರೀ ಶ್ರೀ ಶಿವಾನಂದ ಭಾರತೀ ಮಹಾಸ್ವಾಮಿಗಳ 52 ನೇ ವರ್ಧಂತಿ ಮಹೋತ್ಸವ ಸಮಾರಂಭ – 23-12-2025

||  ಹರಿಃ ಓಂ. ಶ್ರೀ ಗುರುಭ್ಯೋ ನಮಃ.|| ಶ್ರೀ ಕ್ಷೇತ್ರ ಹುಬ್ಬಳ್ಳಿ ಧಾರವಾಡ ಶ್ರೀ ಅದ್ವೈತ ಪೀಠದ ಸ್ವಾಮೀಜಿ ಶ್ರೀ ಶ್ರೀ ಶಿವಾನಂದ ಭಾರತೀ ಮಹಾಸ್ವಾಮಿಗಳ 52 ನೇ ವರ್ಧಂತಿ ಮಹೋತ್ಸವ ಸಮಾರಂಭ ಇದೇ ತಿಂಗಳು 23 ನೇ ತಾರೀಖು 23-12-2025 ರಂದು ಬೆಳಿಗ್ಗೆ ಶ್ರೀಗಳ ಆಹ್ನಿಕ ದರ್ಶನದಿಂದ ಪ್ರಾರಂಭವಾಗಿ ತದನಂತರ ಹೋಮ ಹವನಾದಿ ಕಾರ್ಯಕ್ರಮಗಳು ನಡೆಯಲಿವೆ. ಪೂರ್ಣಾಹುತಿ ಮಧ್ಯಾಹ್ನ 12.30 ಕ್ಕೆ ಜರುಗಲಿದೆ. ನಂತರ ಶ್ರೀಗಳವರಿಂದ ಸಂಸ್ಥಾನದ ಪೂಜೆ, ಮಹಾ ಮಂಗಳಾರತಿ. ಶ್ರೀಗಳಿಂದ ಆಶೀರ್ವಚನ ನಂತರ ಫಲಮಂತ್ರಾಕ್ಷತೆ ವಿತರಣೆ ಹಾಗೂ ಮಹಾ ಪ್ರಸಾದ ವಿನಿಯೋಗ ನಡೆಯಲಿದೆ. ಕುಟುಂಬದ ಎಲ್ಲಾ ಸದಸ್ಯರೂ ತಮ್ಮ ತನು ಮನ ಧನ ಧಾನ್ಯ ಸಹಾಯ ನೀಡಿ ಶ್ರೀ ಅದ್ವೈತ ಪೀಠದ ಹಾಗೂ ಶ್ರೀಗಳ ಅನುಗ್ರಹ ಹಾಗೂ ಆಶೀರ್ವಾದ ಪಡೆಯಲು ಸದಾವಕಾಶ. ವಿವರಕ್ಕೆ ಸಂಪರ್ಕ ಸಂಖ್ಯೆ 9036684643 ಧರ್ಮಾಧಿಕಾರಿಗಳು.

ಹುಬ್ಬಳ್ಳಿ ಧಾರವಾಡ ಗುರು ಭವನ ಲೋಕಾರ್ಪಣೆ ಸಮಾರಂಭ ಉದ್ಘಾಟನಾ ಕಾರ್ಯಕ್ರಮ – 31/10/2025, 01/11/2025

ಪರಮಪೂಜ್ಯ ಶ್ರೀ ಶ್ರೀಶಿವಾನಂದ ಭಾರತೀ ಮಹಾ ಸ್ವಾಮಿಗಳ ಹುಬ್ಬಳ್ಳಿ ಧಾರವಾಡ ಗುರು ಭವನ ಲೋಕಾರ್ಪಣೆ ಸಮಾರಂಭ ಉದ್ಘಾಟನಾ ಕಾರ್ಯಕ್ರಮ ದಿನಾಂಕ 31/10/2025, 01/11/2025

Swamiji Visit to Sri Ganapathi Sachidananda Ashram, Mysore

ಪರಮಪೂಜ್ಯ ಶ್ರೀ ಶ್ರೀಶಿವಾನಂದ ಭಾರತೀ ಮಹಾ ಸ್ವಾಮಿಗಳು ದಿನಾಂಕ 14-01-2023ರಂದು ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮಕ್ಕೆ ಭೇಟಿ ನೀಡಿದ ಸಂದರ್ಭ.

Sri Shatha Chandika Yaaga 04-01-2023

Swamiji Janma Vardhanti – 01-01-2023

Sri Ganapathi Shanthi Homa – 30-12-2022

Shatha Chandi Yaga

Shatha chandi yaga in olanadu near channrayapatna hassan with blessing of  HH Sri Sri shivananda bharthi swamiji and godess adi shakthyathmaka sri Annapoorneshwari devi.

Sample News 2

Sample News Coverage Here 2

Sample News

Sample News Coverage Here