ಶ್ರೀ ಶ್ರೀ ಶಿವಾನಂದ ಭಾರತೀ ಮಹಾಸ್ವಾಮಿಗಳ 52 ನೇ ವರ್ಧಂತಿ ಮಹೋತ್ಸವ ಸಮಾರಂಭ – 23-12-2025
|| ಹರಿಃ ಓಂ. ಶ್ರೀ ಗುರುಭ್ಯೋ ನಮಃ.|| ಶ್ರೀ ಕ್ಷೇತ್ರ ಹುಬ್ಬಳ್ಳಿ ಧಾರವಾಡ ಶ್ರೀ ಅದ್ವೈತ ಪೀಠದ ಸ್ವಾಮೀಜಿ ಶ್ರೀ ಶ್ರೀ ಶಿವಾನಂದ ಭಾರತೀ ಮಹಾಸ್ವಾಮಿಗಳ 52 ನೇ ವರ್ಧಂತಿ ಮಹೋತ್ಸವ ಸಮಾರಂಭ ಇದೇ ತಿಂಗಳು 23 ನೇ ತಾರೀಖು 23-12-2025 ರಂದು ಬೆಳಿಗ್ಗೆ ಶ್ರೀಗಳ ಆಹ್ನಿಕ ದರ್ಶನದಿಂದ ಪ್ರಾರಂಭವಾಗಿ ತದನಂತರ ಹೋಮ ಹವನಾದಿ ಕಾರ್ಯಕ್ರಮಗಳು ನಡೆಯಲಿವೆ. ಪೂರ್ಣಾಹುತಿ ಮಧ್ಯಾಹ್ನ 12.30 ಕ್ಕೆ ಜರುಗಲಿದೆ. ನಂತರ ಶ್ರೀಗಳವರಿಂದ ಸಂಸ್ಥಾನದ ಪೂಜೆ, ಮಹಾ ಮಂಗಳಾರತಿ. ಶ್ರೀಗಳಿಂದ ಆಶೀರ್ವಚನ ನಂತರ ಫಲಮಂತ್ರಾಕ್ಷತೆ ವಿತರಣೆ ಹಾಗೂ ಮಹಾ…





